ಬ್ರಾಹ್ಮಣನಾದವನು ತನ್ನ ಬ್ರಾಹ್ಮಣತ್ವವನ್ನು ಉಳಿಸಿಕೊಳ್ಳಬೇಕಾದರೇ ಸಂಧ್ಯಾವಂದನಾದಿ ನಿತ್ಯಕರ್ಮಗಳನ್ನು ಮಾಡುತ್ತಾ ಸಾಧ್ಯವಾದಷ್ಟು ವೇದಾಧ್ಯಯನವನ್ನು ಮಾಡಲೇಬೇಕು. ಜಾತಕರ್ಮಮುಂತಾದ ಸಂಸ್ಕಾರಗಳಿಂದ ಸಂಸ್ಕೃತನಾಗಿ, ವೇದಾಧ್ಯಯನದಿಂದ ತನ್ನ ಬ್ರಹ್ಮತೇಜಸ್ಸನ್ನು ಉಳಿಸಿಕೊಳ್ಳಬೇಕು.
ಲೌಕಿಕ ವಿದ್ಯೆಯಲ್ಲೇ ಒಲವಿರುವವರಿಗೂ ತಮ್ಮ ಮಕ್ಕಳನ್ನು ವೇದಾಧ್ಯಯನ ಮಾಡಿಸಲು ಅನುಕೂಲವಾಗುವಂತೆ " Evening Vedic school " ಎಂಬ ಪರಿಕಲ್ಪನೆಯಲ್ಲಿ ನಮ್ಮ ಗುರುಕುಲದ ವತಿಯಿಂದ ವೇದ - ಸಂಸ್ಕೃತ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರುತ್ತೇವೆ.
ಕೋರ್ಸ್ ಗಳ ವಿವರ
ಪ್ರವೇಶ
2 ವರ್ಷ: ಸಂಧ್ಯಾವಂದನೆ, ದೇವತಾರ್ಚನೆ ಮುಂತಾದ ಉಪಯುಕ್ತ ಮಂತ್ರಗಳ ತರಗತಿ
ಮೂಲಾಧ್ಯಯನ
6 ವರ್ಷ: ಸಂಹಿತಾ ಪಾಠಗಳ ತರಗತಿ
ಸಂಸ್ಕೃತಾಧ್ಯಯನಮ್
2 ವರ್ಷ: ಭಾಷಾಭ್ಯಾಸ, ಉಪಯುಕ್ತ ವಿಷಯಗಳು ಕಾಲೋಚಿತಮ್
ಶನಿವಾರ, ಭಾನುವಾರಗಳಲ್ಲಿ ಸಂಧ್ಯಾವಂದನೆ, ದೇವತಾರ್ಚನೆ ಮುಂತಾದ ಉಪಯುಕ್ತ ಮಂತ್ರಗಳ ಪಾಠಗಳು ನಡೆಯಲಿವೆ.
ಶ್ರೀ ಶ್ರುತಿಪರಂಪರಾ ವೇದ,ಸಂಸ್ಕೃತ ಪಾಠಶಾಲಾ
(ಶ್ರೀ ಶ್ರುತಿಪರಂಪರಾ ಗುರುಕುಲಮ್ (ರಿ)ನ ಅಂಗಸಂಸ್ಥೆ)
#665, 2nd Main, 2nd Phase, 7th Block, BSK 3rd Stage, Bangalore – 560085.
Near Nanjundeshwara Stores.
Phone : 98457 05862, 99861 03633, 96202 48168
© 2025. All rights reserved.
ಶ್ರೀ ಶ್ಯಾಮಸುಂದರ ಶರ್ಮ, ಋಗ್ವೇದ ಸಲಕ್ಷಣ ಘನಪಾಠಿಗಳು
19/1, ಶಂಕರ ರೆಸಿಡೆನ್ಸಿ, 7ನೇ A ಮುಖ್ಯರಸ್ತೆ, ಶ್ರೀನಿಧಿ ಬಡಾವಣೆ
ಜೆ.ಪಿ. ನಗರ, ಬೆಂಗಳೂರು 560062, +91 9845705862 +91 8618945656
