ಸೇವೆಯ ಫಲ

तुल्य नामानि देयानि त्रीणि तुल्यफलानि च ।

सर्व कर्म फलानीह गावः पृथ्वी सरस्वती ।।

ಗೋ ಶಬ್ದಕ್ಕೆ 3 ವಿಧವಾದ ಅರ್ಥವಿದೆ. ಹಸು-ಭೂಮಿ-ವಿದ್ಯೆ. ಈ ಮೂರರಲ್ಲಿ ಒಂದನ್ನು ಕಪಟವಿಲ್ಲದೇ ಶಕ್ತ್ಯನುಸಾರ ಶ್ರದ್ಧೆಯಿಂದ ದಾನ ಮಾಡಿದರೂ, ನಮ್ಮ ಎಲ್ಲಾ ಇಷ್ಟಾರ್ಥಗಳು ಪೂರೈಸುತ್ತದೆ.

दत्तं दातारमन्वेति( ಧರ್ಮಾಭಿಮಾನಿಗಳ ಕರ್ತವ್ಯ )

  • ಒಬ್ಬ ಬ್ರಹ್ಮಚಾರಿಯ ಒಂದು ದಿನದ ಅಧ್ಯಯನದ ಖರ್ಚು - 300/-

  • ಒಂದು ತಿಂಗಳಿಗೆ ಒಬ್ಬ ಬ್ರಹ್ಮಚಾರಿಯ ಅಧ್ಯಯನದ ಖರ್ಚು - 9000/-

  • ಒಂದು ವರ್ಷದ ಒಬ್ಬ ಬ್ರಹ್ಮಚಾರಿಯ ಸೇವಾ ಕಾಣಿಕೆ 100000/-

  • ತಮ್ಮ ಯಥಾಶಕ್ತಿ ಧನ - ದ್ರವ್ಯ- ಪುಸ್ತಕಗಳನ್ನು ದಾನವಾಗಿ ನೀಡಬಹುದಾಗಿದೆ.

  • ಆರ್ಥಿಕವಾಗಿ ಹಿಂದುಳಿದ ವೇದಾಧ್ಯಯನ ಮಾಡುತ್ತಿರುವ ವಟುಗಳಿಗೆ ಸಹಾಯ ನಿಧಿ ಸ್ಥಾಪನೆಗೆ ಸಹಕರಿಸಬಹುದು.

  • ಗುರುಕುಲ, ಗೋಶಾಲೆ, ಯಾಗಶಾಲೆಗಳ ನಿರ್ಮಾಣಕ್ಕಾಗಿ ಭೂದಾನವನ್ನು ಮಾಡಲು ಆಸಕ್ತಿ ಇರುವವರು ಯಥಾಶಕ್ತಿ ಕಾಣಿಕೆಯನ್ನು ನೀಡಿ ವೇದಪುರುಷನ ಸೇವೆಯಲ್ಲಿ ಭಾಗಿಗಳಾಗಬಹುದು.

ಖಾತೆ ವಿವರಗಳು :-

ಖಾತೆ ಹೆಸರು : ಶ್ರೀ ಶ್ರುತಿಪರಂಪರ ಗುರುಕುಲಂ

ACC ಸಂಖ್ಯೆ: 5848169650

ಬ್ಯಾಂಕ್ : ಕೋಟಕ್ ಮಹೀಂದ್ರಾ ಬ್ಯಾಂಕ್, ಜಯನಗರ 7ನೇ ಬ್ಲಾಕ್

IFSC ಕೋಡ್ : KKBK0008039

ಗುರುಕುಲಕ್ಕೆ ನೀಡುವ ದೇಣಿಗೆಗಳು ಸೆಕ್ಷನ್ 80G ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಗೆ ಅರ್ಹವಾಗಿವೆ.