• ಮೊದಲು 5 ವರ್ಷಗಳ ಅಧ್ಯಯನದಲ್ಲಿ ಸಂಹಿತಾ-ಬ್ರಾಹ್ಮಣ-ಆರಣ್ಯಕ, ಸಂಸ್ಕೃತ, ಭಗವದ್ಗೀತೆ, ಉಪಯುಕ್ತ ಜ್ಯೋತಿಷ್ಯ - ಧರ್ಮಶಾಸ್ತ್ರ, ಉಪಯುಕ್ತ ಕನ್ನಡ, ಆಂಗ್ಲ, ಗಣಿತಗಳ ಅಧ್ಯಯನ.

  • 6ನೇ ವರ್ಷದಿಂದ 10ನೇ ವರ್ಷದವರೆಗೆ ಪದ, ಕ್ರಮ, ಜಟಾ, ಘನ, ಲಕ್ಷಣ ಗ್ರಂಥಗಳ ಅಧ್ಯಯನ.

  • 10ನೇ ವರ್ಷದಿಂದ ಶಿಕ್ಷಾ, ವ್ಯಾಕರಣ, ಛಂದಃ, ನಿರುಕ್ತ, ಜ್ಯೋತಿಷ, ಗೃಹ್ಯ-ಶ್ರೌತ ಸೂತ್ರಗಳು, ಪೂರ್ವಾಪರ ಪ್ರಯೋಗ, ವೇದಭಾಷ್ಯ ಅಧ್ಯಯನಗಳತ್ತ ಗಮನ ಹರಿಸಲು ಪ್ರೋತ್ಸಾಹ.

  • ಉನ್ನತಾಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹ ನೀಡುತ್ತಿದ್ದೇವೆ.

ಗುರುಕುಲದ ಪಠ್ಯಕ್ರಮ